ಮಚ್ಚಿನ ನೆತ್ತರ ನೂತನ ಭಾಗ್ಯಶ್ರೀ ಮಹಿಳಾ ಮಂಡಳಿ ರಚನೆ

0

ಮಚ್ಚಿನ: ಮಚ್ಚಿನ ನೆತ್ತರ ನೂತನ ಭಾಗ್ಯಶ್ರೀ ಮಹಿಳಾ ಮಂಡಳಿ ರಚನೆ ನ.6ರಂದು ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಮೋಹಿನಿ ಮೋನಪ್ಪ ಪೂಜಾರಿ ನೆತ್ತರ ಇವರು ಆಯ್ಕೆಯಾದರು.

ಗೌರವಾಧ್ಯಕ್ಷರಾಗಿ ಗ್ರಾಮ ಪಂಚಾಯತ್ ಸದಸ್ಯರಾದ ರುಕ್ಮಿಣಿ,  ಉಪಾಧ್ಯಕ್ಷರಾಗಿ ಸುನಿತಾ ದೇವಾಡಿಗ, ಕಾರ್ಯದರ್ಶಿಯಾಗಿ ಚಿರಂಜೀವಿನಿ,ಜೊತೆ ಕಾರ್ಯದರ್ಶಿಯಾಗಿ ಏಕಲತಾ ಶೆಟ್ಟಿ, ಕೋಶಾಾಧಿಕಾರಿಯಾಗಿ ಸುಗುಣ ಮಹಾಬಲ ದೇವಾಡಿಗ ಇವರು ಆಯ್ಕೆಯಾದರು.

ಈ ಸಂದರ್ಭದಲ್ಲಿ ಭಾಗ್ಯಶ್ರೀ ಮಿತ್ರ ಮಂಡಳಿ ನೆತ್ತರ ಇದರ ಅಧ್ಯಕ್ಷರಾದ ಚಂದ್ರ ಪೂಜಾರಿ,, ಕಾರ್ಯದರ್ಶಿ ಹರೀಶ್,  ಮಹಾಬಲ ದೇವಾಡಿಗ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here