Site icon Suddi Belthangady

ಶಿಶಿಲ: ಓಟ್ಲ ನಿವಾಸಿ ಶಿಲ್ಪಾ ನಿಧನ

ಶಿಶಿಲ : ಇಲ್ಲಿಯ ಓಟ್ಲ ನಿವಾಸಿ ಶಿಲ್ಪಾ (28ವ.)ರವರು ಅ.20 ರಂದು ನಿಧನರಾದರು.

ಎಸ್. ಕೆ. ಡಿ. ಆರ್. ಡಿ. ಪಿ.ಯಲ್ಲಿ ಉದ್ಯೋಗಿಯಾಗಿದ್ದ ಇವರು ಹಲವು ತಿಂಗಳುಗಳಿಂದ ನರದ ಸಮಸ್ಯೆಯಿಂದ ಬಳಲುತ್ತಿದ್ದರು.

ಮೃತರು ತಂದೆ ದೇವರಾಜ್ ಪೂಜಾರಿ, ತಾಯಿ ಜಾನಕಿ, ಸಹೋದರಿಯರಾದ ಸುನಂದಾ, ಸುಮಿತ್ರ, ಅನಿತಾ, ಗಾಯತ್ರಿ, ಬಂಧು ಬಳಗವನ್ನು ಅಗಲಿದ್ದಾರೆ.

Exit mobile version