Site icon Suddi Belthangady

ದೈವಾಧೀನರಾದ ಮಚ್ಚಿನ ಶಾಲೆಯ ಎಸ್.ಡಿ.ಎಂ.ಸಿ ಸದಸ್ಯೆ ಸುಪ್ರೀತಾ ಇವರ ನಿವಾಸಕ್ಕೆ ಭೇಟಿ ನೀಡಿ ಮನೆಯವರನ್ನು ಸಂತೈಸಿದ ಎಸ್.ಡಿ.ಎಂ.ಸಿ ಸದಸ್ಯರ ನಿಯೋಗ

ಮಚ್ಚಿನ: ಅ.15ರಂದು ದೈವಾಧೀನರಾದ ಮಚ್ಚಿನ ಶಾಲೆಯ ಎಸ್.ಡಿ.ಎಂ.ಸಿ ಸದಸ್ಯರಾಗಿದ್ದ  ಸುಪ್ರೀತಾ ಇವರ ನಿವಾಸಕ್ಕೆ ಅ.19ರಂದು ಎಸ್.ಡಿ.ಎಂ.ಸಿ ಸದಸ್ಯರ ನಿಯೋಗ ಭೇಟಿ ನೀಡಿ ಸಂತಾಪ ಸೂಚಿಸಿ ಜೊತೆಗೆ ಕಿರು ಕಾಣಿಕೆಯನ್ನು ನೀಡಿ ಮನೆಯವರನ್ನು ಸಂತೈಸಲಾಯಿತು.

ನಿಯೋಗದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಪರಮೇಶ್ವರ,ಉಪಾಧ್ಯಕ್ಷೆ ಸುಮಲತ, ಮುಖ್ಯೋಪಾಧ್ಯಾಯರಾದ ಬಿ.ವಿಠಲ್ ಸರ್ ಸಹಿತ ಎಸ್.ಎಂ.ಡಿ.ಸಿಯ ಹಲವು ಸದಸ್ಯರು ಉಪಸ್ಥಿತರಿದ್ದರು.

Exit mobile version