ಮಚ್ಚಿನ: ಅ.18ರಂದು ಸುರಿದ ಭಾರಿ ಮಳೆ ಹಾಗೂ ಸಿಡಿಲಿಗೆ ಮಚ್ಚಿನ ಇಲ್ಲಿಯ ಪಿಲಿಚಂಡಿ ಕಾಡು ಜಾನಕಿ ಇವರ ಮನೆಗೆ ಸಿಡಿಲು ಬಡಿದು ಮನೆಯ ಹಂಚು ಹಾನಿಯಾಗಿದೆ.
ಭಾರಿ ಮಳೆ ಹಾಗೂ ಸಿಡಿಲಿನಿಂದ ಕೂಡಿದ್ದು, ಮನೆಯ ಮಹಡಿಗೆ ಸಿಡಿಲು ಅಪ್ಪಲಿಸಿ ಮನೆಯ ಒಳಗೆ ಕರೆಂಟ್ ಬೋರ್ಡ್ ಗಳಿಗೂ ಹಾನಿಯಾಗಿದೆ.
ಸ್ಥಳಕ್ಕೆ ಗ್ರಾಮದ ವಿ. ಎ ಸತೀಶ್ ಪಿಂಟೋ ಭೇಟಿ ನೀಡಿ ಪರಿಶೀಲಿಸಿದರು.