Site icon Suddi Belthangady

ದೀಪಾವಳಿ ಹಬ್ಬದ ಪ್ರಯುಕ್ತ ಮಾತೃಶ್ರೀ ಸಿಲ್ಕ್ & ರೆಡಿಮೇಡ್ಸ್ ನಲ್ಲಿ ವಿಶೇಷ ದರ ಕಡಿತ ಮಾರಾಟ

ಬೆಳ್ತಂಗಡಿ: ಕಳೆದ 7 ವರ್ಷಗಳ ಹಿಂದೆ ಬೆಳ್ತಂಗಡಿಯ ಐ.ಜೆ ಕಾಂಪ್ಲೆಕ್ಸ್ ಸಂತೆಕಟ್ಟೆಯಲ್ಲಿ ವಸ್ತ್ರೋದ್ಯಮವನ್ನು ಪ್ರಾರಂಭಿಸಿ ಗ್ರಾಹಕರ ಪ್ರೀತಿ, ವಿಶ್ವಾಸ ,ನಂಬಿಕೆ ಗಳಿಸಿ ನಗು ಮೊಗದ ಸೇವೆಯೊಂದಿಗೆ ಎಲ್ಲರ ಮನೆ ಮಾತಾಗಿರುವ ಸಂಸ್ಥೆಯಲ್ಲಿ ಮಾತೃಶ್ರೀ ಸಿಲ್ಕ್ ಮತ್ತು ರೆಡಿಮೇಡ್ಸ್ ಸಂಸ್ಥೆ ಒಂದಾಗಿದೆ.

ಸಂಸ್ಥೆಯು ಉದ್ಯಮದಲ್ಲಿ ಯಶಸ್ವಿಯಾಗಿ 7ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿರುವ ಈ ಸಂದರ್ಭದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಅ.13 ರಿಂದ ಅ.31ರವರೆಗೆ ಗ್ರಾಹಕರಿಗೆ ವಿಶೇಷ ದರ ಕಡಿತದಲ್ಲಿ ಉಡುಪುಗಳನ್ನು ನೀಡಲಾಗುತ್ತದೆ.

ಗ್ರಾಹಕರು ಇದರ ಪ್ರಯೋಜನ ಪಡೆಯಬಹುದು ಎಂದು ಸಂಸ್ಥೆಯ ಪಾಲುದಾರರಾದ ಮೋಹನ್ ಸುವರ್ಣ, ಗೀರೀಶ್ ಸುವರ್ಣ, ಸುರೇಶ್ ದೇವಾಡಿಗ ತಿಳಿಸಿದ್ದಾರೆ. ಸಂಸ್ಥೆಯಲ್ಲಿ ಬೃಹತ್ ಮದುವೆ ಜವಳಿಗಳ ಸಂಗ್ರಹವಿದ್ದು ಕಾಂಜೀವರಂ, ಧರ್ಮಾವರಂ, ಮೊಳಕಾಲ್ಮೂರು, ಪಾಟ್ಲ, ಸಾಪ್ಟ್ ಸಿಲ್ಕ್ ಹಾಗೂ ಮಕ್ಕಳ, ಪುರುಷರ, ಯುವಕ-ಯುವತಿಯರ, ಮಹಿಳೆಯರ ಉಡುಪುಗಳು ಲಭ್ಯವಿದೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Exit mobile version