Site icon Suddi Belthangady

ಮಡಂತ್ಯಾರು: ರೋಬಾರ್ಟ್ ತೌವ್ರೋ ನಿಧನ

ಮಡಂತ್ಯಾರು: ಇಲ್ಲಿಯ ಮಾಲಾಡಿ ಗ್ರಾಮದ ಪಡಿವಲ್ ಮೆನ್ಸನ್ ಮನೆಯ ದಿ.  ಲಿಲ್ಲಿ ವಾಸ್ ರವರ ಪತಿ ರೋಬರ್ಟ್ ತೌವ್ರೋ (83) ಇವರು ಅ.12ರಂದು ನಿಧನರಾದರು.

ಮೃತರು ಇಬ್ಬರು ಪುತ್ರಿಯಾರನ್ನು ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ. ಮೃತರ ಅಂತಿಮ ಕ್ರಿಯೆಯು ಅ.13ರಂದು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ನಲ್ಲಿ ಸಂಜೆ 4ಗಂಟೆಗೆ ನಡೆಯಲಿದೆ.

Exit mobile version