ಕಳಿಯ ಗ್ರಾಮದ ಮೇರ್ಲ ನಿವಾಸಿ ರುಕ್ಮಿಣಿ ಮೇರ್ಲ ನಿಧನ

ಕಳಿಯ: ಕಳಿಯ ಗ್ರಾಮದ ಮೇರ್ಲ ನಿವಾಸಿ ರುಕ್ಮಿಣಿ ಮೇರ್ಲ(102) ವಯೋಸಹಜದಿಂದ ಅ.4ರಂದು ನಿಧನರಾದರು.

ಹೆರಿಗೆ ಮಾಡಿಸುತ್ತಿದ್ದರು. ಮೃತರು ಇಬ್ಬರು ಗಂಡು ಮಕ್ಕಳಾದ ವಸಂತ, ತುಂಗಪ್ಪ, ಓರ್ವಳು ಪುತ್ರಿ ಕುಸುಮ, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.