ಒ.ಸಿ.ಮರಿಯಮ್ಮ ಮುಂಡಾಜೆ ನಿಧನ October 4, 2022 0 Facebook Twitter WhatsApp ಮುಂಡಾಜೆ: ಮುಂಡಾಜೆ ಗ್ರಾಮದ ಸೋಮಂತಡ್ಕ ಮೌಂಟ್ ಕಾರ್ಮೆಲ್ ನಿವಾಸಿ ಒ.ಸಿ. ಮರಿಯಮ್ಮ (80) ಅಲ್ಪಕಾಲದ ಅಸೌಖ್ಯದಿಂದ ಅ.3ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಮುಂಡಾಜೆ ಪಿ.ಯು. ಕಾಲೇಜಿನ ಪ್ರಿನ್ಸಿಪಾಲ್ ಜಾಲಿ ಡಿಸೋಜಾ ಸಹಿತ ಇಬ್ಬರು ಪುತ್ರಿಯರು, ಕುಟುಂಬ ವರ್ಗದವರನ್ನು ಅಗಲಿದ್ದಾರೆ.