ಉಜಿರೆ ಟೂ ವೀಲರ್ ಗ್ಯಾರೇಜ್ ಮಾಲಕ – ಶೇಖರ ಮಡಿವಾಳ ನಿಧನ

0

ಉಜಿರೆ : ಎಸ್ ಡಿ ಎಂ ಆಸ್ಪತ್ರೆ ಉಜಿರೆ ಇದರ ಎದುರಿನ ಟೂ ವೀಲರ್ ಗ್ಯಾರೇಜ್ ಮಾಲಕ ಶೇಖರ ಮಡಿವಾಳ (56ವ) ಅಸೌಖ್ಯ ದಿಂದ ಸೆ.23ರಂದು ನಿಧನ ರಾದರು.

ಇವರು ಒಂದು ವಾರದ ಮೊದಲು ತಮ್ಮ ಗ್ಯಾರೇಜ್ ನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಕುಸಿದು ಬಿದ್ದು, ಉಜಿರೆ ಆಸ್ಪತ್ರೆಗೆ ದಾಖಲು ಮಾಡಿದ್ದು ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಚಿಕಿತ್ಸೆಗೆ ಸ್ಪಂದಿಸದೆ ಇಂದು ಬೆಳಿಗ್ಗೆ ನಿಧನ ಹೊಂದಿದರು.

ಮೃತರು ತಾಯಿ, ಪತ್ನಿ, ಪುತ್ರಿ, ಪುತ್ರ, ಸಹೋದರರು, ಸಹೋದರಿಯರು ಹಾಗೂ ಬಂದು ವರ್ಗದವರನ್ನು ಅಗಲಿದ್ದಾರೆ.

ಕಲ್ಮಂಜ ನಿಡಿಗಲ್ ಮನೆಯ ಶ್ರಿಮತಿ ಮುತ್ತು ಮತ್ತು ದಿ.ತನಿಯಪ್ಪ ಮಡಿವಾಳ ಇವರ ಪುತ್ರ.

LEAVE A REPLY

Please enter your comment!
Please enter your name here