Site icon Suddi Belthangady

ಅಮರ್ ಜಾಲು ಸ್ವಾಮಿ ಕೊರಗಜ್ಜ ಸನ್ನಿಧಿಯಲ್ಲಿ ಕೋಲ

ಗುರುವಾನಕೆರೆ :ಓಡಿಲ್ನಾಳ ಗ್ರಾಮದ ಅಮರ್‌ಪಾಲು, ಕೊರಗಜ್ಜ ಸನ್ನಿಧಿಯಲ್ಲಿ ವರ್ಷದ ಪ್ರಥಮ ಕೋಲ ಹಾಗೂ ಹರಕೆಯ ಕೋಲ ಸೆ.17 ರಂದು ಜರುಗಿತು.

ಬೆಳಿಗ್ಗೆ ಅಗೇಲು ಸೇವೆ, ಮಧ್ಯಾಹ್ನ ಅನ್ನದಾನ ನಡೆದು ರಾತ್ರಿ ವರ್ಷದ ಪ್ರಥಮ ಕೋಲ ಹಾಗೂ ಹರಕೆಯ ಕೋಲ ನಡೆಯಿತು.

ಸೇವಾಕರ್ತರಾದ ದ್ಯಾಮ, ಯಲ್ಲಾಪುರ ಗ್ರಾಮದ ಲಕ್ಷ್ಮೀಶ್ವರ ತಾಲೂಕು ಶಿವ ಮತ್ತು ಸರೋಜ, ಮನೆಯವರು, ಅಮರ್‌ಜಾಲು ಕೊರಗಜ್ಜ ಸನ್ನಿಧಿಯ
ರವಿ ಪೂಜಾರಿ ಮತ್ತು ಮನೆಯವರು, ಊರ ಪರಊರ ಭಕ್ತರು ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸಿದ್ದರು.

Exit mobile version