ಕುದ್ರಡ್ಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

0


ಮಚ್ಚಿನ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುದ್ರಡ್ಕದಲ್ಲಿ.ಸೆ.5ರಂದು ಶಿಕ್ಷಕರ ದಿನಾಚರಣೆಯನ್ನು ಅಲ್ಲಿನ ಮಕ್ಕಳು ಶಾಲೆಯ ಶಿಕ್ಷಕರೊಂದಿಗೆಆಚರಿಸಿದರು..
ಪ್ರತಿ ತರಗತಿ ಮಕ್ಕಳಿಂದ ಶಿಕ್ಷಕರಿಗೆ ವಿವಿಧ ಮನರಂಜನೆ ಆಟಗಳನ್ನು ಹಾಡಿಸಿದರು. ಮತ್ತು ಸಭಾ ಕಾರ್ಯಕ್ರಮವನ್ನು. ಸಹ ಶಿಕ್ಷಕರಾದ ರಘುಪತಿ ಕೆ ರಾವ್ ರವರು ದೀಪ ಬೆಳಗಿಸಿ ಉದ್ಘಾಟಿಸಿ. ಶಿಕ್ಷಕರ ದಿನಾಚರಣೆ ಮಹತ್ವವನ್ನು ವಿವರಿಸಿ ಶುಭ ಹಾರೈಸಿದರು. ಸ್ಪರ್ಧೆಯಲ್ಲಿ ಗೆದ್ದ ಶಿಕ್ಷಕರಿಗೆ ಬಹುಮಾನ ನೀಡಲಾಯಿತು. ಶಾಲಾ ನಾಯಕಿ ಕು.ಆಸಿರಾಭಾನು ಸ್ವಾಗತಿಸಿ.


ಸಾಂಸ್ಕೃತಿಕ ಮಂತ್ರಿ ಕು. ಪೂರ್ವಿಕ ರವರು ಕಾರ್ಯಕ್ರಮ ನಿರೂಪಿಸಿ ಶಾಲ ಮುಖ್ಯ ಶಿಕ್ಷಕಿ ಶ್ರೀಮತಿ ಬೆನೆಡಿಕ್ಟ್ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here