ಮಡಂತ್ಯಾರು: ಪಣಕಜೆ ಸಮೀಪದ ಸಬರಬೈಲು ಎಂಬಲ್ಲಿ ಆಪೆ ರಿಕ್ಷಾ ಹಾಗೂ ಲಾರಿ ಮುಖಾಮುಖಿ ಡಿಕ್ಕಿ ಹೊಡೆದಿರುವ ಘಟನೆ ಸೆ.8ರಂದು ನಡೆದಿದೆ.
ಗುದ್ದಿದ ರಭಸಕ್ಕೆ ಆಪೆ ರಿಕ್ಷಾ ಗುಂಡಿಗೆ ಬಿದ್ದು ಹಾನಿಯಾಗಿದೆ. ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.