Site icon Suddi Belthangady

ಹೋಲಿ ರಿಡೀಮರ್ ಆಂ.ಮಾ. ಶಾಲೆಯಲ್ಲಿ ಪ್ರತಿಭಾ ಕಾರಂಜಿ ಸ್ಪರ್ಧೆ: ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆ. 23ರಂದು ನಡೆದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ವಿಲೋನ ಏಂಜಲ್ ಮೋನಿಸ್ (4ನೇ) ಕಥೆ ಹೇಳುವುದು (ಪ್ರಥಮ ಸ್ಥಾನ), ಮರ್ವಿನ್ ಡಿಸೋಜ – ಇಂಗ್ಲೀಷ್ ಕಂಠಪಾಠ (ಪ್ರಥಮ ಸ್ಥಾನ), ತನ್ವಿ – ಭಕ್ತಿಗೀತೆ (ಪ್ರಥಮ ಸ್ಥಾನ) ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ರಿಫಾ ಫಾತಿಮ (4ನೇ) ಕನ್ನಡ ಕಂಠಪಾಠ (ದ್ವಿತೀಯ ಸ್ಥಾನ), ಮನ್ವಿಕ್ ಕೆ ಯು (4ನೇ) ಚಿತ್ರಕಲೆ (ದ್ವಿತೀಯ ಸ್ಥಾನ), ಪ್ರಣವ್ ಮೆಹೆಂದಳೆ (7ನೇ) ಆಶುಭಾಷಣ (ದ್ವಿತೀಯ ಸ್ಥಾನ), ಲಹರಿ (6ನೇ) ಕಥೆ ಹೇಳುವುದು (ದ್ವಿತೀಯ ಸ್ಥಾನ), ಸೋನಿಯಾ ಬೆನ್ನಿಸ್ (6ನೇ) ಕನ್ನಡ ಭಾಷಣ (ದ್ವಿತೀಯ ಸ್ಥಾನ), ಭುವಿ (6ನೇ) ಹಾಸ್ಯ (ದ್ವಿತೀಯ ಸ್ಥಾನ), ಬ್ರೀಹೂ ಡಯಾಸ್ (4ನೇ) ಲಘು ಸಂಗೀತ (ತೃತೀಯಸ್ಥಾನ), ರಿಯೋನ ಸಿಕ್ವೇರಾ (6ನೇ) ಅಭಿನಯ ಗೀತೆ (ತೃತೀಯ ಸ್ಥಾನ), ಖುಷಿ (7ನೇ) ಚಿತ್ರಕಲೆ (ತೃತೀಯಸ್ಥಾನ)  ಪಡೆದಿದ್ದಾರೆ. ಶಾಲಾ ಮುಖ್ಯೋಪಾಧ್ಯಾಯರಾದ ವಂ.ಫಾ. ಕ್ಲಿಫರ್ಡ್ ಪಿಂಟೋರವರು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

Exit mobile version