Site icon Suddi Belthangady

ಧರ್ಮಸ್ಥಳ: ಪೊದುಂಬಿಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ  ಅಸ್ರಣ್ಣರಾದ ಮುರಳೀಧರ ಪಾಂಗಣ್ಣಾಯ ನಿಧನ

ಧರ್ಮಸ್ಥಳ: ಪೊದುಂಬಿಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ  ಅಸ್ರಣ್ಣರಾದ ಮುರಳೀಧರ ಪಾಂಗಣ್ಣಾಯ(73 ವ) ಅಸೌಖ್ಯದಿಂದ ಆ.30 ರಂದು ನಿಧನರಾದರು.

ಮೃತರು ಪತ್ನಿ ಲೀಲಾವತಿ, ಒಬ್ಬಳು ಪುತ್ರಿ ಚಂಪಕವಳ್ಳಿ ಹಾಗೂ  ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.

Exit mobile version