ಕಳಿಯ ಗ್ರಾಮದ ಎರುಕಡಪ್ಪು ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ


ಕಳಿಯ :ಇಲ್ಲಿಯ ಎರುಕಡಪ್ಪು ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯೋತ್ಸವ ಅಮೃತೋತ್ಸವ ಕಾರ್ಯಕ್ರಮದ ನೆನಪಿಗಾಗಿ ಅಂಗನವಾಡಿ ಕೇಂದ್ರದ ಎಲ್ಲಾ ಪುಟಾಣಿಗಳಿಗೆ ಸಮಾಧಾನಕರ ಸ್ಟೀಲ್ ತೋಪುಗಳನ್ನು ಸೈನಿಕ ಬೇಬಿ ಗೌಡ ಪೇರಾಜೆ ಕೊಡುಗೆಯಾಗಿ ನೀಡಿ ಸಹಕರಿಸಿದರು.


ಬಾಲವಿಕಾಸ ಸಮಿತಿ ಅಧ್ಯಕ್ಷೆ ಭಾರತಿ ಬೇಬಿ ಗೌಡ ಪೇರಾಜೆ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಕಳಿಯ ಗ್ರಾಮದ ಪಂಚಾಯತು ಮಾಜಿ ಸದಸ್ಯೆ ಶ್ರೀಮಾ ಬಾಬಿನ ಸೇಸಪ್ಪ ಗೌಡ, ಮಕ್ಕಳ ಪೋಷಕರಾದ  ಅನಿತಾ ದಯಾನಂದ ಕಲ್ಕುರ್ಣಿ,ರವಿಚಂದ್ರ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.

ಬಾಲವಿಕಾಸ ಸಮಿತಿ ಸದಸ್ಯರಾದ ಹಸನಬ್ಬ ಅಲಕೆದಡ್ಡ,ಶ್ರೀನಿವಾಸ್ ಬೇರ್ಕೆತ್ತೋಡಿ,ಮಕ್ಕಳ ಪೋಷಕರು,ಸ್ಥಳೀಯರು ,  ಲೋಹಿತಾಶ್ವ ಗೌಡ ಕಲ್ಕುರ್ಣಿ  ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.