ಧರ್ಮಸ್ಥಳ ದಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಬಸ್ ಜಖಂ

ಪಟ್ರಮೆ: ಪಟ್ರಮೆ ಗ್ರಾಮ ವ್ಯಾಪ್ತಿಯ ಕೋಡಿಮಜಲು ಎಂಬಲ್ಲಿ ಹೊಸದಾಗಿ ತಡೆಗೋಡೆ ನಿರ್ಮಿಸಲಾದ ಸ್ಥಳದಲ್ಲಿ ಬಸ್ ಜಖಂಗೊಂಡ ಘಟನೆ ಆ.8 ರಂದು ನಡೆದಿದೆ.

ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಬಸ್ ಇದಾಗಿದ್ದು  ಸುಮಾರು 50 ಜನ ಪ್ರಯಾಣಿಕರಿದ್ದು ಪ್ರಾಣಾಪಾಯಾದಿಂದ ಪಾರಾಗಿದ್ದಾರೆ.
ಕಾಮಗಾರಿಯ ಅಸಮರ್ಪಕತೆ ಈ ಪರಿಸ್ಥಿತಿಗೆ ಕಾರಣ  ಎಂದು ಹೇಳಾಲಾಗುತ್ತಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.