ತೆಂಕಕಾರಂದೂರು: ಸ.ಉ. ಪ್ರಾ. ಶಾಲೆ ಪೇರೋಡಿತ್ತಾಯ ಕಟ್ಟೆ ಶಾಲೆಗೆ ಐ ಡಿ ಕಾರ್ಡ್, ಬೆಲ್ಟ್, ಟೈ ಕೊಡುಗೆ

ತೆಂಕಕಾರಂದೂರು: ಸ.ಉ. ಪ್ರಾ. ಶಾಲೆ ಪೇರೋಡಿತ್ತಾಯ ಕಟ್ಟೆ ಶಾಲೆಗೆ ಸ್ವಾಗತ್ ಫ್ರೆಂಡ್ಸ್ ಕಟ್ಟೆ ಇವರ ವತಿಯಿಂದ ಊರವರ ಸಹಕಾರ ದಿಂದ ಐ ಡಿ ಕಾರ್ಡ್, ಬೆಲ್ಟ್, ಟೈ ಕೊಡುಗೆ ಯಾಗಿ ನೀಡಲಾಯಿತು.

ಈ ಸಂದರ್ಭದಲ್ಲಿ ಎಸ್. ಡಿ. ಎಂ. ಸಿ ಅಧ್ಯಕ್ಷ ರಘುನಾಥ ಕಜ್ಜೆಲು, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪದ್ಮಾವತಿ, ದಾನಿ ಗಳಾದ ಹರ್ಷಿತ್ ಪುಣಿಕೆ ದಡಿ, ಗ್ರಾ. ಪಂಚಾಯತ್ ಸದಸ್ಯರುಗಳಾದ , ಶ್ರೀಮತಿ ಪ್ರಸನ್ನ, ನಿಜಾಮ್ ಗಿಂಡಾಡಿ, ಸ್ವಾಗತ್ ಫ್ರೆಂಡ್ಸ್ ನ ಸಂಚಾಲಕ ಮುಸ್ತಫಾ ಮಂಜೊಟ್ಟಿ, ಶಾಲಾ ಶಿಕ್ಷಕಿ ಯವರು, ಬಿಸಿಯೂಟ ಕಾರ್ಯಕರ್ತೆಯವರು, ಎಸ್. ಎಂ. ಡಿ. ಸಿ. ಸದಸ್ಯರು, ಊರವರು ಉಪಸ್ಥಿತರಿದ್ದರು

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.