ಕಳೆಂಜ: ಪಂಚಮಿ ಸ್ವ ಸಹಾಯ ಸಂಘ ಉದ್ಘಾಟನೆ

ಕಳೆಂಜ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ತಂಗಡಿ ಕಳೆಂಜ. ಬಿ ಕಾರ್ಯಕ್ಷೇತ್ರದಲ್ಲಿ ಪಂಚಮಿ ಸ್ವಸಹಾಯ ಸಂಘವನ್ನು ಉದ್ಘಾಟನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಧರ್ಮಸ್ಥಳ ವಲಯದ ಮೇಲ್ವಿಚಾರಕರು ಪ್ರಶಾಂತ್, ಸೇವಾಪ್ರತಿನಿಧಿ ಹರೀಶ್ ಕುಮಾರ್, ರಾಮಚಂದ್ರ ಗೌಡ ಪಂಚಮಿ ಪಾದೆ, ಒಕ್ಕೂಟ ಪದಾಧಿಕಾರಿಗಳಾದ ಶೀನಪ್ಪ ಗೌಡ ಕೊತೋಡಿ, ವಿಜಯ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.