ನೆರಿಯ: ದನದ ಹಟ್ಟಿಯ ಮೇಲ್ಛಾವಣಿ ಕುಸಿತ; ಶೌರ್ಯ ವಿಪತ್ತು ಘಟಕದಿಂದ ಶ್ರಮದಾನ


ನೆರಿಯ: ಆ.7ರಂದು ನಿರಂತರವಾಗಿ ಸುರಿದ ಬಾರಿ ಮಳೆಗೆ ಬಯಲು ನಿವಾಸಿ ಸುಗಂಧಿ ಅವರ ದನದ ಹಟ್ಟಿಯ ಮೇಲ್ಛಾವಣಿ ಕುಸಿದ ಘಟನೆ ನಡೆದಿದೆ.

ಘಟನೆಯ ವಿಷಯ ತಿಳಿದ ನೆರಿಯ ಶೌರ್ಯ ವಿಪತ್ತು ಘಟಕದ ಸ್ವಯಂಸೇವಕರಿಂದ ಮೇಲ್ಚಾವಣಿಯ ಶೀಟು ಹಾನಿಯಾಗಿದ್ದು ಕೆಲವು ಕಡೆ ಟಾರ್ಪಲ್ ಹಾಕಿ ಸರಿಪಡಿಸಿದ್ದರು.

ಶೌರ್ಯ ವಿಪತ್ತು ತಂಡದ ಪ್ರತಿನಿಧಿ ನವೀನ್ ಕುಮಾರ್ ಸದಸ್ಯರಾದ ದಿವಾಕರ, ಶೀನ, ಧರ್ಮಪ್ಪ, ನಾಗೇಶ್, ಸತೀಶ್, ಜತಪ್ಪ, ಕೃಷ್ಣಪ್ಪ, ನವೀನ್ ಮತ್ತು ಪಕ್ಕದ ಮನೆಯವರದ ಶಶಿಧರ್ ಶ್ರಮದಾನದಲ್ಲಿ ಭಾಗವಹಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.