ಪಟ್ಲ ಪೌಂಡೇಷನ್ ನಿಂದ ಉದ್ಯಮಿ ಶಶಿಧರ್ ಶೆಟ್ಟಿ ಬರೋಡರ ಜನುಮದಿನಾಚರಣೆ

ಬೆಳ್ತಂಗಡಿ: ಪಟ್ಲ ಫೌಂಡೇಷನ್ ನ ಆಧಾರಸ್ತಂಭಗಳಲ್ಲಿ ಓರ್ವರು ಹಾಗೂ ಕೇಂದ್ರ ಸಮಿತಿಯ ಪ್ರಧಾನ ಸಂಚಾಲಕರೂ ಆದ ಶಶಿಧರ ಶೆಟ್ಟಿ ಬರೋಡ ಇವರ ಹುಟ್ಟುಹಬ್ಬವನ್ನು ಗುಜರಾತ್ ನ ಬರೋಡದ ಅವರ ಸ್ವಗೃಹದಲ್ಲಿ ಸರಳ ರೂಪದಲ್ಲಿ ಆ. 6ರಂದು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮುಂಬಯಿಂದ ಆಗಮಿಸಿದ ಗೌರವಾಧ್ಯಕ್ಷ ಸದಾಶಿವ ಶೆಟ್ಟಿ ಕನ್ಯಾನ ಆಶೀರ್ವಾದ ನೀಡಿ ಶುಭಕೋರಿದರು. ಊರಿನಿಂದ ಆಗಮಿಸಿದ ಕೇಂದ್ರೀಯ ಸಮಿತಿ ಪದಾಧಿಕಾರಿಗಳು ಅಭಿನಂದಿಸಿ ಶುಭಕೋರಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.