ಗುರುವ ನೇಲ್ಯಪಲ್ಕೆ ನಿಧನ


ಕಳೆಂಜ : ಕಳೆಂಜ ದೇವಸ್ಥಾನ ಹಾಗೂ ಕಡೇಶಿವಾಲ್ಯ ದೇವಸ್ಥಾನಗಳಲ್ಲಿ ದೈವದ  ಚಾಕರಿ ಮಾಡುತ್ತಿದ್ದ ಹಾಗೂ ನಿಡ್ಲೆ ಗ್ರಾಮ ಪಂಚಾಯತ್ ನ ಮಾಜಿ ಸದಸ್ಯ ನೇಲ್ಯಪಲ್ಕೆ ಗುರುವ (ಮೀಸೆ ಗುರುವ) (80ವ)ರವರು ಆ.7ರಂದು ನಿಧನರಾದರು.

ಮೃತರು ಪತ್ನಿ ಅಂಗಾರು, ಇಬ್ಬರು ಗಂಡು  ಮಕ್ಕಳಾದ ಪೂವಪ್ಪ, ರಾಜು, ಇಬ್ಬರು ಹೆಣ್ಣು ಮಕ್ಕಳಾದ ವಿಮಲ, ಗಿರಿಜ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.