ವೇಣೂರು: ನಿವೃತ್ತ ಶಿಕ್ಷಕಿ ಹೇಮಾವತಿ ಉಡುಪ ನಿಧನ

ವೇಣೂರು:  ವಿದ್ಯೋದಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುದೀರ್ಘ ಅವಧಿ ಅಧ್ಯಾಪಕಿ ಆಗಿ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕಿ ನಿವೃತ್ತ ಶಿಕ್ಷಕ ದಿ.ಲಕ್ಷ್ಮೀನಾರಾಯಣ ಉಡುಪರ ಪತ್ನಿ ಹೇಮಾವತಿ ಉಡುಪ (89 ವ ) ಆ.7 ರಂದು ನಿಧನರಾದರು. ಮೃತರು ಮಕ್ಕಳಾದ ಶ್ರೀಕಾಂತ್ ಉಡುಪ, ಭವಾನಿ ಹಾಗು ಕುಟುಂಬ ವರ್ಗದವರನ್ನು ಅಗಲಿದ್ದಾರೆ

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.