ಉಜಿರೆ ಹಾ.ಉ.ಸ.ಸಂಘ  2021- 22 ನೇ ಸಾಲಿನಲ್ಲಿ  ಮಾಡಿರುವ ವಿಶೇಷ ಸಾಧನೆಗೆ “ಸಾಧನಾ ಪ್ರಶಸ್ತಿ”

ಉಜಿರೆ : ಉಜಿರೆ ಹಾ.ಉ.ಸ.ಸಂಘ  2021- 22 ನೇ ಸಾಲಿನಲ್ಲಿ  ಮಾಡಿರುವ ವಿಶೇಷ ಸಾಧನೆಯನ್ನು ಗುರುತಿಸಿ ದ.ಕ.ಜಿ.ಕೇಂದ್ರ ಸಹಕಾರಿ ಬ್ಯಾಂಕಿನಿಂದ ಆ 05 ರಂದು  ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಸಾಧನಾ ಪ್ರಶಸ್ತಿ ನೀಡಿ ಗೌರವಿಸಿದರು.

ಸಂಘದ ಅಧ್ಯಕ್ಷ ಸುರೇಶ್ ಗೌಡ ಕೂಡಿಗೆ,  ಮುಖ್ಯಕಾರ್ಯನಿರ್ವಹಣಾಧಿಕಾರಿ ಸೌಮ್ಯಲತಾ ಪ್ರಶಸ್ತಿಯನ್ನು ಸ್ವೀಕರಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.