ಮಲೆಬೆಟ್ಟು ವನದುರ್ಗ ದೇವಾಲಯದಲ್ಲಿ ವರಮಹಾಲಕ್ಷ್ಮಿ ಪೂಜೆ Posted by Suddi_blt Date: August 06, 2022 in: ಗ್ರಾಮಾಂತರ ಸುದ್ದಿ, ಧಾರ್ಮಿಕ, ಪ್ರಚಲಿತ Leave a comment 69 Views Ad Here: x Ad Here: x Ad Here: x Ad Here: x ಮಲೆಬೆಟ್ಟು: ಕೊಯ್ಯೂರು ಗ್ರಾಮದ ಮಲೆಬೆಟ್ಟು ಇಲ್ಲಿಯ ವನದುರ್ಗ ದೇವಾಲಯ ದಲ್ಲಿ ಆ.5ರಂದು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಹಿಸಿ ದೇವರ ಕೃಪೆಗೆ ಪಾತ್ರರಾದರು.