ಮುಂಡಾಜೆ: ಕಳೆದ 9 ವರ್ಷಗಳಿಂದ ಸತತವಾಗಿವಾಗಿ ನೂರು ಶೇಕಡ ಸಾಲ ಮರುಪಾವತಿಗಾಗಿ ದ. ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವನ್ನು ಗೌರವಿಸಲಾಯಿತು.
ಅಧ್ಯಕ್ಷ ಜನಾರ್ದನ ಗೌಡ , ನಿರ್ದೇಶಕ ಶಶಿಧರ ಕಲ್ಮಂಜ ಮತ್ತು ಕಾರ್ಯ ನಿರ್ವಹಣಾಧಿಕಾರಿ ನಾರಾಯಣ ಫಡಕೆ ಗೌರವ ಸ್ವೀಕರಿಸಿದರು.