ಪಿಯುಸಿ ಮರುಮೌಲ್ಯಮಾಪನದಲ್ಲಿ ಸ್ಮಿತಾಶ್ರೀ ಕಾಲೇಜಿಗೆ ಪ್ರಥಮ Posted by Suddi_blt Date: August 06, 2022 in: ಗ್ರಾಮಾಂತರ ಸುದ್ದಿ, ಚಿತ್ರ ವರದಿ, ಪ್ರಚಲಿತ, ವರದಿ Leave a comment 70 Views Ad Here: x Ad Here: x Ad Here: x Ad Here: x ಕೊಯ್ಯೂರು : ಸರಕಾರಿ ಪದವಿಪೂರ್ವ ಕಾಲೇಜು ಕೊಯ್ಯೂರು ಇಲ್ಲಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸ್ಮಿತಾಶ್ರೀ 2021-22 ಸಾಲಿನ ಪಿಯುಸಿ ಪರೀಕ್ಷೆಯ ಕನ್ನಡ ವಿಷಯದ ಮರುಮೌಲ್ಯಮಾಪನದಲ್ಲಿ 6 ಅಂಕಗಳನ್ನು ಹೆಚ್ಚುವರಿಯಾಗಿ ಪಡೆದು ಒಟ್ಟು 571 (95.16%) ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.