ಧರ್ಮಸ್ಥಳ :ಬೆಳ್ತಂಗಡಿ ತಾಲೂಕು ಔಷಧಿ ವ್ಯಾಪಾರಿಗಳ ಸಂಘ, ಹಾಗೂ ಸೌತ್ ಕೆನರಾ ಕೆಮಿಷ್ಟ್ ಎಂಡ್ ಡ್ರಗ್ಗಿಸ್ಟ್ ಅಸೋಸಿಯೇಶನ್ ವತಿಯಿಂದ ರಾಜ್ಯ ಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಆ.4 ರಂದು ಗೌರವಾರ್ಪಣೆ ಸಲ್ಲಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸುಜಿತ್ ಭಿಡೆ, ಕಾರ್ಯದರ್ಶಿ ಗುರುಚರಣ್ ರಾವ್ ಕೋಶಾಧಿಕಾರಿ ವಿನಯ ರೈ, ಶ್ರೀನಿವಾಸ ಭಟ್, ಅಮೃತ್ ರೈ,ತಾಲೂಕು ಸಂಘದ ಅಧ್ಯಕ್ಷ ಎಂ. ಚಂದ್ರಶೇಖರ್, ಕಾರ್ಯದರ್ಶಿ ರಘುನಾಥ ದಾಮ್ಲೆ, ಉಪಾಧ್ಯಕ್ಷ ಶ್ರೀಧರ ಕೆ.ವಿ, ಹಾಗೂ ಸದಸ್ಯರಾದ ನವೀನಚಂದ್ರ ಕಜೆಕಾರ್, ಪ್ರಕಾಶ್, ಮಾಧವ ಗೌಡ, ಗಣಪತಿ ಭಟ್,ವಿಷ್ಣು ಭಟ್, ರಜತ್ ರಾವ್, ರಮಾನಂದ, ಶ್ರೀಶ ಮುಚ್ಚಿನ್ನಾಯ
ಉಪಸ್ಥಿತರಿದ್ದರು..