ಕನ್ಯಾಡಿ: ಆದೂರ್ ಪೆರಲ್ ಇಲ್ಲಿಯ ಶ್ರೀ ಕೃಷ್ಣ ಭಜನಾ ಮಂಡಳಿ ಪುರುಷರ ಹಾಗೂ ಮಹಿಳಾ ತಂಡದಿಂದ ಭಜನಾ ಕಾರ್ಯಕ್ರಮ

ಕನ್ಯಾಡಿ: ಕೆಲವು ಸಮಯದ ಹಿಂದೆಯಷ್ಟೇ ಕೊಯ್ಯೂರಿನ ಶ್ರೀ ಕೃಷ್ಣ ಭಜನಾ ಮಂಡಳಿಯ ಪ್ರಮುಖ ಪದಾಧಿಕಾರಿಗಳ ಶತಘತ ಪ್ರಯತ್ನದಿಂದ ಹಾಗೂ ಭಜನಾ ಆಸಕ್ತ ಮಹಿಳೆಯರ ಸಹಕಾರದಿಂದ  ಶ್ರೀ ಕೃಷ್ಣ ಮಹಿಳಾ ಭಜನಾ ತಂಡ ಎಂಬ ಹೆಸರಿನಿಂದಲೇ ಪ್ರಾರಂಭಗೊಂಡು, ಊರಿನಲ್ಲಿ ಹಲವಾರು ಕಡೆ ಭಜನೆ ಸೇವೆಯನ್ನು ನೀಡಿ ಇದೀಗ ಪ್ರಪ್ರಥಮ ಬಾರಿಗೆ  ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸ್ವಾಮೀಜಿಯವರ ಚತುರ್ಮಾಸ್ಯ ವೃತದ ಅಂಗವಾಗಿ ನಡೆದ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉತ್ತಮ ಭಜನಾ ಸೇವೆಯನ್ನು ಮಾಡಿ ಪುರುಷರ ತಂಡದೊಂದಿಗೆ ಮಹಿಳಾ ತಂಡವು ಕೂಡ ಜನ ಮೆಚ್ಚುಗೆಯನ್ನು ಪಡೆಯಿತು.

 

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.