ಬಂಟ್ವಾಳ ಸಮೀಪದ ಬಡಗುಂಡಿಯಲ್ಲಿ ಕಾರು ಅಪಘಾತ

ಬಂಟ್ವಾಳ ಸಮೀಪದ ಬಡಗುಂಡಿ ಎಂಬಲ್ಲಿ ಸೀಪ್ಟ್ ಕಾರು ಅಪಘಾತವಾದ ಘಟನೆ ಆ.3 ರಂದು ನಡೆದಿದೆ

ಕಾರಿನಲ್ಲಿ 5 ಜನರು ಪ್ರಯಾಣಿಕರಿಗೆ ಯಾವುದೇ ರೀತಿಯ ಜೀವ ಹಾನಿ ಸಂಭವಿಸಿಲ್ಲ. ಕಾರು ನುಜ್ಜುಗುಜ್ಜಗಾಗಿದ್ದು, ಅತೀ ವೇಗವಾಗಿ ಕಾರು ಚಲಾಯಿಸಿದ ಚಾಲಕನ ಬೇಜವಾಬ್ದಾರಿ ಎಂದು ಸ್ಥಳೀಯರು ತಿಳಿಸಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.