ಗುರುವಾಯನಕೆರೆ: ಶಿವಂ ಟೆಕ್ಸ್ ಟೈಲ್ಸ್ ನಲ್ಲಿ ಡಿಸ್ಕೌಂಟ್ ಸೇಲ್

ಗುರುವಾಯನಕೆರೆ: ಕಳೆದ ಮೂರು ವರ್ಷಗಳಿಂದ ಗುರುವಾಯನಕೆರೆಯಲ್ಲಿ ಶಿವಂ ಟೆಕ್ಸ್ ಟೈಲ್ಸ್ & ರೆಡಿಮೇಡ್ಸ್ ಮಳಿಗೆಯಲ್ಲಿ ಗ್ರಾಹಕರಿಗೆ ಆ 1 ರಿಂದ 15 ವರೆಗೆ ವಿಶೇಷ ಡಿಸ್ಕೌಂಟ್ ಸೇಲ್ ಆಫರ್ ಲಭ್ಯವಿದೆ.

ಗ್ರಾಹಕರು ಖರೀದಿಸುವ ಬಟ್ಟೆಗಳಿಗೆ ಅಮೋಘ 10 ರಿಂದ 40% ಡಿಸ್ಕೌಂಟ್ ರಿಯಾಯಿತಿ ದೊರೆಯುತ್ತದೆ.

ಮದುವೆ ಸೀರೆಗಳು,ಸೂಟಿಂಗ್ಸ್ ಮತ್ತು ಶರ್ಟಿಂಗ್ಸ್,ಪ್ಯಾನ್ಸಿ ಸೀರೆಗಳು,ಮಕ್ಕಳ ಹಾಗೂ ಯುವಕ ಯುವತಿಯರ ಡ್ರೆಸ್ಸುಗಳು,ರೈನ್ ಕೋಟು ಮತ್ತು ಕೊಡೆಗಳು, ಸಿಲ್ಕ್ ಸಾರಿ, ಕಾಂಜೀವರಂ,ಧರ್ಮಾವರಂ,ಮೈಸೂರು ಸಿಲ್ಕ್ ಸಾರಿಗಳ ಅಮೋಘ ಸಂಗ್ರಹವಿದ್ದು ಷರತ್ತುಗಳ ಅನ್ವಯವಿದೆ ಎಂದು ಮಾಲಕರು ತಿಳಿಸಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.