ಪುತುಮೋನು ಗಂಡಿಬಾಗಿಲು ನಿಧನ

ಗಂಡಿಬಾಗಿಲು: ಕನ್ಯಾರಕೋಡಿ ಜುಮ್ಮಾ ಮಸೀದಿಯ ಮಾಜಿ ಅಧ್ಯಕ್ಷರೂ,  ಎಸ್ ವೈ ಎಸ್ ಕನ್ಯಾರಕೋಡಿ ಬ್ರಾಂಚ್ ಸಮಿತಿಯ ಮಾಜಿ ಅಧ್ಯಕ್ಷರೂ,  ಎಸ್ ವೈ ಎಸ್ ಕುಪ್ಪೆಟ್ಟಿ ಸೆಂಟರ್ ಹಾಗೂ ಕುಪ್ಪೆಟ್ಟಿ ರಿಜಿನಲ್ ಎಸ್ ಎಂ ಎ ಸದಸ್ಯರೂ ಆದ ಪುತುಮೋನು ಗಂಡಿಬಾಗಿಲು ಜು.31 ರಂದು ನಿಧನರಾದರು.

ಇವರು ಪತ್ನಿ ಮೂರು ಗಂಡು ಎರಡು ಹೆಣ್ಣು ಮಕ್ಕಳು ಹಾಗೂ ಬಂಧು ಮಿತ್ರಾಧಿಗಳನ್ನು ಅಗಲಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.