ಬೆಳ್ತಂಗಡಿ ರೋಟರಿ ಕ್ಲಬ್ ನಿಂದ ಡಾ. ಹೆಗ್ಗಡೆಯವರಿಗೆ ಗೌರವ

ಧರ್ಮಸ್ಥಳ : ರಾಜ್ಯ ಸಭಾ ಸದಸ್ಯರಾಗಿ ನೇಮಕಗೊಂಡ ಧರ್ಮಸ್ಥಳದ ಧರ್ಮಾಧಿಕಾರಿ, ಬೆಳ್ತಂಗಡಿ ರೋಟರಿ ಕ್ಲಬ್ ನ ಗೌರವ ಸದಸ್ಯರು ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಆ.1 ರಂದು ಗೌರವಿಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷೆ ರೋ. ಮನೋರಮ ಭಟ್ , ಸದಸ್ಯರಾದ ವಿಧಾನ ಪರಿಷತ್ ಶಾಸಕ ರೊ. ಪ್ರತಾಪಸಿಂಹ ನಾಯಕ್, . ಮೇಜರ್ ಜನರಲ್ ಎಂ. ವಿ. ಭಟ್( ನಿವೃತ್ತ),ರೊ. ವಿದ್ಯಾಕುಮಾರ್ ಕಾಂಚೋಡು, ರೊ. ಶ್ರೀನಾಥ್ ಕೆಎಮ್, ರೊ. ಸಂದೇಶ್ ರಾವ್, ರೊ. ಜಯಂತ್ ಶೆಟ್ಟಿ,ರೊ. ಜಯಂತ್ ಶೆಟ್ಟಿ, ಆ್ಯನ್ ಮಮತಾ ಶ್ರೀಕಾಂತ್ ಮೊದಲಾದವರು ಹಾಜರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.