ಸೌತ್ ಕೆನರಾ ಫೋಟೊಗ್ರಾಫರ್ಸ್ ಅಸೋಸಿಯೇಷನ್ ದ ಕ ಉಡುಪಿ ಜಿಲ್ಲೆ ಹಾಗೂ ಜಿಲ್ಲೆಯ 14 ವಲಯಗಳ ವತಿಯಿಂದ ಹೆಗ್ಗಡೆಯವರಿಗೆ ಗೌರವಾರ್ಪಣೆ

ಬೆಳ್ತಂಗಡಿ: ರಾಜ್ಯ ಸಭೆಗೆ ನಾಮನಿರ್ದೇಶನಗೊಂಡ ಧರ್ಮಸ್ಥಳದ ಡಾ।ಡಿ ವೀರೇಂದ್ರ ಹೆಗ್ಗಡೆ ಅವರನ್ನು  ಸೌತ್ ಕೆನರಾ ಫೋಟೊಗ್ರಾಫರ್ಸ್ ಅಸೋಸಿಯೇಷನ್ ದ ಕ ಉಡುಪಿ ಜಿಲ್ಲೆ ಹಾಗೂ ಜಿಲ್ಲೆಯ 14 ವಲಯಗಳ ವತಿಯಿಂದ ಭೇಟಿ ಮಾಡಿ  ಆ. 1ರಂದು ಗೌರವಾರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಆನಂದ ಎನ್ ಬಂಟ್ವಾಳ, ಸಲಹಾ ಸಮಿತಿ ಸದಸ್ಯರಾದ ವಿಠಲ ಚೌಟ ಮಂಗಳೂರು. ವಿಲ್ಸನ್ ಜಾರ್ಜ್ ಗೊನ್ಸಾಲ್ವಿಸ್ ಬೆಳ್ತಂಗಡಿ , ಕೀರ್ತಿ ಮಂಗಳೂರು, ಜಿಲ್ಲಾ ಪಧಾದಿಕಾರಿಗಳಾದ ಅಮ್ರತ್ ಬಿಜಾಡಿ, ಉಮೇಶ್ ಕುಮಾರ್ ಮದ್ದಡ್ಕ, ಹೇರಿಕ್ ಡಿಸೋಜ , ವಾಮನ್ ಪಡುಕೆರೆ,  ಜಯಕರ್ ಸುವರ್ಣ, ರಾಜೇಶ್ ಉಳ್ಳಾಲ,  ವಲಯಗಳ ಅಧ್ಯಕ್ಷರು,  ಅಶೋಕ್ ಆಚಾರ್ಯ ಬೆಳ್ತಂಗಡಿ ವಲಯ,  ದೊಟ್ಟಯ್ಯ ಪೂಜಾರಿ ಕುಂದಾಪುರ ವಲಯ,  ಪ್ರಕಾಶ್ ಬ್ರಹ್ಮಾವರ ವಲಯ,  ಸುಧಾಕರ್ ಮಂಗಳೂರು ವಲಯ,  ಹರೀಶ್ ಕುಂದರ್ ಬಂಟ್ವಾಳ ವಲಯ,  ಶಿವರಾಮ ಮುಲ್ಕಿ ವಲಯ,  ಸುನೀಲ್ ಕೋಟ್ಯಾನ್ ಮೂಡಬಿದ್ರೆ ವಲಯ,  ನಾಗೇಶ್ ಟಿ ಎಸ್ ಪುತ್ತೂರು ವಲಯ, ಹರೀಶ್ ರಾವ್ ಸುಳ್ಯ ವಲಯ,  ರಮೇಶ್ ಸುರತ್ಕಲ್ ವಲಯ, ಉಳ್ಳಾಲ, ಉಡುಪಿ ವಲಯದ ಹಾಗೂ ಎಲ್ಲಾ ವಲಯದ ಪಧಾದಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.