ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ರೋಟರಿ ಜಿಲ್ಲಾ ವತಿಯಿಂದ ಗೌರವ

ಧರ್ಮಸ್ಥಳ : ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ ವೀರೇಂದ್ರ ಹೆಗ್ಡೆಗಯವರು ಭಾರತ ಸರಕಾರದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಇವರನ್ನು ರೋಟರಿ ಜಿಲ್ಲಾ 3181 ವತಿ ಯಿಂದ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ ಮತ್ತು ಸದಸ್ಯರು ಗೌರವಿಸಿದರು.

ಈ ಸಂದರ್ಭದಲ್ಲಿ ವಾಣಿ ಪಿ. ಕಾರಂತ್, ರೋಟರಿ ಜಿಲ್ಲಾ ಪದಾಧಿಕಾರಿಗಳಾದ ಪ್ರತಾಪ್ ಸಿಂಹ ನಾಯಕ್, ನಾರಾಯಣ ಹೆಗಡೆ, ಸಂಜೀವ ಪೂಜಾರಿ, ಪ್ರತಿಭಾ ಎ.ರೈ, ಅಸಿಸ್ಟೆಂಟ್ ಗವರ್ನರ್ ಮಂಜುನಾಥ್ ಆಚಾರ್ಯ, ಮೇಜರ್ ಜನರಲ್ ಎಂ. ವಿ.ಭಟ್, ರೋಟರಿ ಕ್ಲಬ್ ಬಂಟ್ವಾಳ ಲೋರೆಟ್ಟೋ ಹೀಲ್ಸ್ ನ ವಲಯ ಸೇನಾನಿ ರಾಘವೇಂದ್ರ ಭಟ್, ಪದಾಧಿಕಾರಿಗಳಾದ ಹರಿಪ್ರಸಾದ್ ಶೆಟ್ಟಿ ,ಕಿರಣ್ ಕುಮಾರ್ ಮಂಜಿಳ , ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷೆ ಮನೋರಮಾ ಭಟ್,ಶ್ರೀಕಾಂತ್ ಮಮತಾ,ಸಂದೇಶ ವಿದ್ಯಾ ಕುಮಾರ್ , ಮಡಂತ್ಯಾರ್ ಕ್ಲಬ್ಬಿನ ಜಯಂತ್ ಶೆಟ್ಟಿ, ಹಾಗೂ ಇತರರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.