ಕನ್ನಾಜೆ ಕು.ಸುರಕ್ಷಾ ಆಚಾರ್ಯರವರ ಸ್ಮಾಲೆಸ್ಟ್ ಡೋಟ್ ಮಂಡಲ ಆರ್ಟ್ ಗೆ “ವರ್ಲ್ಡ್ ಬುಕ್ ಆಫ್ ರೆಕಾರ್ಡ್” Posted by Suddi_blt Date: July 25, 2022 in: ಶುಭಾಶಯ Leave a comment 86 Views Ad Here: x Ad Here: x Ad Here: x ಲಾಯಿಲ: ಕು.ಸುರಕ್ಷಾ ಆಚಾರ್ಯ ಲಾಯಿಲ ಕನ್ನಾಜೆ ಇವರು ಬಿಡಿಸಿದ ಸ್ಮಾಲೆಸ್ಟ್ ಡೋಟ್ ಮಂಡಲ ಆರ್ಟ್ ಗೆ “ವರ್ಲ್ಡ್ ಬುಕ್ ಆಫ್ ರೆಕಾರ್ಡ್” ಹೆಗ್ಗಳಿಕೆಗೆ ಪಾತ್ರವಾಗಿದೆ. ಇವರು ಎಸ್ ಡಿಎಂ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದು, ಲಾಯಿಲ ಕನ್ನಾಜೆ ಚಂದ್ರಶೇಖರ ಆಚಾರ್ಯ ಮತ್ತು ಸರಸ್ವತಿ ದಂಪತಿಗಳ ಪುತ್ರಿ.