ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದಿಂದ ಲಾಯಿಲ ಗ್ರಾಮದ ವಿಕಾಸ ಹಬ್ಬ

 

ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದಿಂದ ಲಾಯಿಲ ಗ್ರಾಮದ ವಿಕಾಸ ಹಬ್ಬವು ಲಾಯಿಲದ ಸುಬ್ರಹ್ಮಣ್ಯ ಸ್ಥಾನಿಕ ಸಭಾಭವನದಲ್ಲಿ ಜುಲೈ.10ರಂದು ನಡೆಯಿತು.

 • ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ ವಿಕಾಸ ಹಬ್ಬವನ್ನು ಉದ್ಘಾಟಿಸಿ ಶುಭ ಹಾರೈಸಿದರು
  ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್. ಬೆಳ್ತಂಗಡಿ ಬಿಜೆಪಿ ಮಂಡಲದ ಅಧ್ಯಕ್ಷ ಜಯಂತ್ ಕೋಟ್ಯಾನ್.
  ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕೊರಗಪ್ಪ . ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಧನಲಕ್ಷ್ಮಿ ಜನಾರ್ಧನ್ .ಮಾಜಿ ಶಾಸಕರಾದ ಪ್ರಭಾಕರ ಬಂಗೇರ ಪ್ರಧಾನ ಕಾರ್ಯದರ್ಶಿಗಳಾದ
  ಗಣೇಶ್ ನಾವರ .ಶ್ರೀನಿವಾಸ್ ಧರ್ಮಸ್ಥಳ
  ಮಹಾಶಕ್ತಿಕೇಂದ್ರದ ಅಧ್ಯಕ್ಷರಾದ ಅಜಿತ್ ಆರಿಗ. ಶಕ್ತಿಕೇಂದ್ರ ಅಧ್ಯಕ್ಷ ಗಣೇಶ್ ಕನ್ನಾಜೆ.
  ಉಪಸ್ಥಿತಿಯಿದ್ದರು.
  ಈ ಸಂದರ್ಭದಲ್ಲಿ ಶಾಸಕರದ ಹರೀಶ್ ಪೂಂಜ. ವಿಧಾನಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್. ಜಿಲ್ಲಾಧ್ಯಕ್ಷ ಸುದರ್ಶನ್. ಮಂಡಲದ ಅಧ್ಯಕ್ಷ ಜಯಂತ ಕೋಟ್ಯಾನ್. ಮಾಜಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಹಾಗೂ ಮಾಜಿ ಸದಸ್ಯರನ್ನು. ಹಿರಿಯ ಬಿಜೆಪಿ ಕಾರ್ಯಕರ್ತರನ್ನು. ಸನ್ಮಾನಿಸಲಾಯಿತು.

 • ಪ್ರಸ್ತಾವಿಕವಾಗಿ ವಿಕಾಸ ಹಬ್ಬದ ಸಂಚಾಲಕ ಗಿರೀಶ್ ಡೊಂಗ್ರೆ ಮಾತನಾಡಿದರು. ಲಾಯಿಲ ಪಂಚಾಯತ್ ಉಪಾಧ್ಯಕ್ಷ
  ಗಣೇಶ್ ಸ್ವಾಗತಿಸಿ. ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ರುಕ್ಮಯ ಕನ್ನಾಜೆ ಮತ್ತು ಸದಸ್ಯರಾದ ಅರವಿಂದ್ ಕಾರ್ಯಕ್ರಮ ನಿರೂಪಿಸಿ.ಅಧ್ಯಕ್ಷರಾದ ಬೆನಡಿಕ್ ಸಲ್ದಾನ ಧನ್ಯವಾದವಿತ್ತರು.
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.