ಲಾಯಿಲ: ಆಟೋ ಚಾಲಕ ಯೂಸುಫ್ ಸಾಹೇಬ್ ಹೃದಯಾಘಾತದಿಂದ ನಿಧನ

 

ಬೆಳ್ತಂಗಡಿ.ಲಾಯಿಲ ಗ್ರಾಮದ ಹಳೆ ಸೇತುವೆ ಬಳಿಯ ನಿವಾಸಿ ಆಟೋ ಚಾಲಕ ಯೂಸುಫ್ ಸಾಹೇಬ್ (64) ಎಂಬವರು ಜು.4 ರಂದು ರಾತ್ರಿ ಹೃದಯಾಘಾತಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಲಾರಿ ಚಾಲಕರಾಗಿದ್ದ ಇವರು ಹಲವಾರು ವರ್ಷಗಳಿಂದ ಲಾಯಿಲ ಪರಿಸರದಲ್ಲಿ ಆಟೋ ಚಾಲಕರಾಗಿ ಜೀವನ ನಡೆಸುತ್ತಿದ್ದರು.

ಮೃತರು ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.