ಭಾರಿ ಮಳೆ ಹಿನ್ನೆಲೆ; ಇಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ Posted by webnews1 Date: July 05, 2022 in: ಗ್ರಾಮಾಂತರ ಸುದ್ದಿ, ಚಿತ್ರ ವರದಿ Leave a comment 440 Views Ad Here: x Ad Here: x Ad Here: x Ad Here: x . ಬೆಳ್ತಂಗಡಿ:ಭಾರಿ ಪ್ರಮಾಣದಲ್ಲಿ ಗಾಳಿ ಸಹಿತ ಮಳೆ ಸುರಿಯುತ್ತಿರುವ ಕಾರಣ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಅಂಗನವಾಡಿ, ಶಾಲೆ, ಪಿಯುಸಿ ಹಾಗೂ ಕಾಲೇಜುಗಳಿಗೆ ಇಂದು (ಜುಲೈ 5) ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶಿಸಿದ್ದಾರೆ.