ಪಟ್ರಮೆ ಗ್ರಾ.ಪಂ. ನಿಂದ ಪುಸ್ತಕ ಗೂಡು ಉದ್ಘಾಟನೆ

ಪಟ್ರಮೆ : ಗ್ರಾಮ ಪಂಚಾಯತ್ ಪಟ್ರಮೆ ಇದರ ವತಿಯಿಂದ ಗ್ರಾ. ಪಂ. ಬಳಿಯ ಬಸ್ ತಂಗುದಾಣ ದಲ್ಲಿ ಪುಸ್ತಕದ ಗೂಡು ಇದರ ಉದ್ಘಾಟನೆಯು ಜು.4 ರಂದು ಜರುಗಿತು.

ಗ್ರಾ. ಪಂ. ಅಧ್ಯಕ್ಷೆ ಮೋಹಿನಿ ಪುಸ್ತಕ ದ ಗೂಡನ್ನು ಉದ್ಘಾಟಿಸಿದರು. ಈ ಸಂಧರ್ಭದಲ್ಲಿ ಉಪಾಧ್ಯಕ್ಷ ಯತೀಶ್, ಪಂ. ಅ. ಅಧಿಕಾರಿ ರಿತೇಶ್ ಪುತ್ರನ್, ಕಾರ್ಯದರ್ಶಿ ಅಮ್ಮಿ ಪೂಜಾರಿ, ಸದಸ್ಯರಾದ ಮನೋಜ್, ರಾಜೇಶ್ ರೈ, ಗಿರಿಜಾ, ಮೀಣಾ ಕುಮಾರಿ, ಪಂಚಾಯತ್ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.