ಪಟ್ರಮೆ : ಅಂಗನವಾಡಿ ಕೇಂದ್ರದ ಬಳಿ ಗುಡ್ಡ ಕುಸಿತ

ಪಟ್ರಮೆ : ಭಾರಿ ಮಳೆಯಿಂದಾಗಿ ಪಟ್ರಮೆ ಅಂಗನವಾಡಿ ಕೇಂದ್ರದ ಹಿಂದಿನ ಗುಡ್ಡ ಜರಿದ ಘಟನೆ ಜು.4 ರಂದು ಬೆಳಗ್ಗೆ ನಡೆದಿದೆ.
ಗುಡ್ಡ ಜರಿದು ಮಣ್ಣು ಅಂಗನವಾಡಿ ಕೇಂದ್ರದ ಹಿಂದಿನ ಗೋಡೆಯ ತನಕ ಬಂದಿದ್ದು, ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಕೂಡಲೇ ಮಣ್ಣನ್ನು ತೆರವು ಗೊಳಿಸುವ ಕೆಲಸವಾಗಬೇಕಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.