ದ.ಕ.ಪಂ.ಕಿ.ಪ್ರಾ.ಶಾಲೆ ಕಲ್ಲಕಟ್ಟಣಿ ಇಲ್ಲಿಯ ಮುಖ್ಯಶಿಕ್ಷಕ ಶಿವಸ್ವಾಮಿ ಎ ಎಸ್ ರವರಿಗೆ ಬೀಳ್ಕೊಡುಗೆ ಸಮಾರಂಭ

ತಣ್ಣೀರುಪಂತ: ದ.ಕ.ಪಂ.ಕಿ.ಪ್ರಾ.ಶಾಲೆ ಕಲ್ಲಕಟ್ಟಣಿ ಇಲ್ಲಿಯ ಮುಖ್ಯಶಿಕ್ಷಕರಾಗಿ ಬಡ್ತಿ ಹೊಂದಿ ಈ ಶಾಲೆಯಿಂದ ಬಿಡುಗಡೆ ಹೊಂದಿರುವ ಶಿವಸ್ವಾಮಿ ಎ ಎಸ್ ರವರಿಗೆ ಶಾಲಾ ಎಸ್ ಡಿ ಎಂ ಸಿ ಪೋಷಕರು, ಊರ ವಿದ್ಯಾಭಿಮಾನಿಗಳು, ಶಿಕ್ಷಕ ಹಾಗೂ ಶಿಕ್ಷಕೇತರ ವೃಂದ ಮತ್ತು ಶಾಲಾ ವಿದ್ಯಾರ್ಥಿಗಳ ಸಮಕ್ಷಮದಲ್ಲಿ ಜೂ.22 ರಂದು ಬೀಳ್ಕೊಡುಗೆ ಸಮಾರಂಭ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿಎಂಸಿ ಅಧ್ಯಕ್ಷ ಇಸುಬು ವಹಿಸಿದ್ದರು.

ಈ ಸಂದರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷ ಅಯೂಬ್ ಡಿ.ಕೆ, ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಭುವನೇಶ್ ಜೆ, ಬೆಳ್ತಂಗಡಿ ಶಿಕ್ಷಣ ಸಂಯೋಜಕ ಸುಭಾಶ್ ಜಾಧವ್, ಕರಾಯ ಕ್ಲಸ್ಟರ್ ಸಿಆರ್ ಪಿ ಮಹಮ್ಮದ್ ಷರೀಫ್ ಕೆ.ಪಿ, ಪುತ್ತಿಲ ಕ್ಲಸ್ಟರ್ ಸಿಆರ್ ಪಿ ದಿನೇಶ್ ನಾಯಕ್, ಎಸ್ ಡಿ ಎಂ ಸಿ ಪ್ರಥಮ ಅಧ್ಯಕ್ಷ ದುಗ್ಗಪ್ಪ ಗೌಡ, ವಿವಿಧ ಶಾಲಾ ಮುಖ್ಯಶಿಕ್ಷಕರುಗಳಾದ ಸರಳಿಕಟ್ಟೆ ಶಾಲೆಯ ಕೃಷ್ಣಮೂರ್ತಿ, ಅಂಡೆತ್ತಡ್ಕ ಶಾಲೆಯ ಕೃಷ್ಣಪ್ಪ ಪೂಜಾರಿ, ತುರ್ಕಳಿಕೆ ಶಾಲೆಯ ತಿಪ್ಪಣ್ಣ ತಳವಾರ್, ನೆಕ್ಕಿಲು ಇಲ್ಲಿಯ ಬಿರಾದಾರ್, ಪಿಲಿಗೂಡು ಇಲ್ಲಿಯ ಚಂದ್ರಕ್ಕಿ ಕೆ.ಪಿ ಹಾಗೂ ಪುತ್ತಿನ ಶಾಲೆಯ ಎಲ್ಲಾ ಶಿಕ್ಷಕರು, ಮಾಜಿ ಎಸ್ ಡಿ ಎಂ ಸಿ ಅಧ್ಯಕ್ಷರು, ಕಲ್ಲಕಟ್ಟಣಿ ಶಾಲಾ ಮುಖ್ಯ ಶಿಕ್ಷಕ ಕೃಷ್ಣ ಪ್ರಸಾದ್ ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.