ಗುರುವಾಯಕೆರೆ: ಇಲ್ಲಿಯ ಹವ್ಯಕ ಭವನ ದಲ್ಲಿ ಜೂನ್ 25ರಂದು ಗ್ರಾಹಕರ ಸ್ನೇಹ ಸಂಗಮ ಕಾರ್ಯಕ್ರಮ ಜರುಗಿತು.
ಸುಜುಕಿ ಕಂಪನಿಯ ಮಾಂಡೋವಿ ಮೋಟಾರ್ಸ್ ನ ಡಿಜಿಎಂ ಶಶಿಧರ್ ಕಾರಂತ್ ಅಧ್ಯಕ್ಷತೆ ವಹಿಸಿದ್ದರು.
ಉಜಿರೆಯ ಜಯಲಕ್ಷ್ಮಿ,ಸುದ್ದಿ ಬಿಡುಗಡೆಯ ಹಿರಿಯ ವರದಿಗಾರ ಹೆರಾಲ್ಡ್ ಪಿಂಟೊ, ಸೋನ್ಸ್ ಪೈಂಟ್ ನ ರೊನಾಲ್ಡ್ ಜಯಕರ್ ಸೋನ್ಸ್, ಸುಜಯ್ ನಾಗೇಂದ್ರ ಅಡೂರು,ಗುರುವಾಯನಕೆರೆಯ ಆನಂದ ಕೋಟ್ಯಾನ್, ಕೆ ಎಸ್. ನಿರಂಜನ್ ವೇಣೂರು, ಉಪ್ಪಿನಂಗಡಿ ಶಾಖೆಯ ಮ್ಯಾನೇಜರ್, ಚಂದ್ರ ಶೇಖರ್, ಸೀನಿಯರ್ ಸೇಲ್ಸ್ ಮ್ಯಾನೇಜರ್ ಕಿಶನ್ ಕೆ ಶೆಟ್ಟಿ, ಸೇಲ್ಸ್ ಎಕ್ಸಿಕ್ಯೂಟಿವ್ ಚರಣ್, ಮೆಕ್ಯಾನಿಕ್ ನವೀನ್, ಅಸಿಸ್ಟೆಂಟ್ ಮೆನೇಜರ್ ಪ್ರದೀಪ್, ಅಕ್ಷಯ್ ಕುಮಾರ್, ಮುರಳೀಧರ್ ಮೊದಲಾದವರು ಉಪಸ್ಥಿತರಿದ್ದರು.