ಪದ್ಮುಂಜದಲ್ಲಿ ಸಾಕು ನಾಯಿಗಳಿಗೆ ರೋಗ ನಿರೋದಕ ಚುಚ್ಚು ಮದ್ದು

ಪದ್ಮುಂಜ: ಇಲ್ಲಿಯ ಕಣಿಯೂರು ಗ್ರಾಮ ಪಂಚಾಯಿತಿಯ ಕಣಿಯೂರು ಮತ್ತು ಉರುವಾಲು ಗ್ರಾಮದ ಆಯ್ದ ಪ್ರದೇಶಗಳಾದ ಪದ್ಮುಂಜ ಶೂಂಟಿಪಳಿಕೆ ಉರುವಾಲು ಪದವು, ಅಮ್ಟಂಗೆ ಪದವು, ಕುಪ್ಪೆಟ್ಟಿ, ಮಾವಿನಕಟ್ಟೆ , ಪಿಲಿಗೂಡು, ಕಣಿಯೂರು ಕಸಬ, ಕಣಿಯೂರು ನೆಕ್ಕಿಲುಗಳಲ್ಲಿ ಸಾಕು ನಾಯಿಗಳಿಗೆ ಹುಚ್ಚು ಹಿಡಿಯದಂತೆ ರೋಗ ನಿರೋದಕ ಲಸಿಕೆ ನೀಡಲಾಯಿತು.

ಕಾರ್ಯಕ್ರಮ ವನ್ನು ಪದ್ಮುಂಜ ಹಾಲು ಉತ್ಪಾದಕರ ಸಹಕಾರಿ ಸಂಘ ಪದ್ಮುಂಜದಲ್ಲಿ ಉದ್ಘಾಟಿಸಲಾಯಿತು.

ಪಂ ಅಧ್ಯಕ್ಷೆ ಗಾಯತ್ರಿ,  ಪಂ ಅಭಿವೃದ್ಧಿ ಅಧಿಕಾರಿ ಪೂರ್ಣಿಮ ,ಹಾಲು ಉ ಸ ಸಂಘದ ಕಾರ್ಯದರ್ಶಿ ಜಯರಾಮ ಶೆಟ್ಟಿ, ಪಶು ವೈದ್ಯರಾದ ಡಾ ಸಚಿನ್ ಉಪಸ್ಥಿ ತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.