ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರ್ ನಲ್ಲಿ ಆಂತರಿಕ ಗುಣಮಟ್ಟದ ಭರವಸೆ ಕೋಶ ಕಾರ್ಯಕ್ರಮ

ಮಡಂತ್ಯಾರು: ಆಂತರಿಕ ಗುಣಮಟ್ಟದ ಭರವಸೆ ಕೋಶ  ಕಾರ್ಯಕ್ರಮವು ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರ್ ನಲ್ಲಿ ಜೂ.23 ರಂದು ಜರುಗಿದ್ದು, ಕಾರ್ಯಕ್ರಮದಲ್ಲಿ  ಐಕ್ಯೂಎಸಿ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೆ ಗುರಿ ಹೊಂದಿಸುವಿಕೆ, ಅಧ್ಯಯನ ಕೌಶಲ್ಯಗಳು ಮತ್ತು ಧನಾತ್ಮಕ ಮನೋವಿಜ್ಞಾನದ ಕುರಿತು  ಮಾಹಿತಿಯನ್ನು ನೀಡಲಾಯಿತು.

ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ  ಮನಶಾಸ್ಕ್ರಜ್ಞ, ಮಾನಸಿಕ ಚಿಕಿತ್ಸಕ, ಪ್ರಾಮಾಣಿಕೃತ ಎನ್ ಎಲ್ ಪಿ ಸಲಹೆಗಾರ , ಎಲ್ಲಂಗಳ ಅಕಾಡೆಮಿ ನಿರ್ದೆಶಕ   ನವೀನ್ ಎಲ್ಲಂಗಳ ಮಾತನಾಡಿ ನಾನು ನಿಧಾನವಾಗಿ ನಡೆಯುವವನು ಆದರೆ ನಾನು ಎಂದಿಗೂ ಹಿಂದೆ ನಡೆಯುವುದಿಲ್ಲ ನಮ್ಮ ಗುರಿಗಳು ನಮ್ಮ ಜೀವನದ ಗುರಿ ಮತ್ತು ಉದ್ದೇಶವನ್ನು ಪೂರೈಸುವ ಕಡೆಗೆ ನಮಗೆ ಮಾರ್ಗದರ್ಶನ ನೀಡುತ್ತದೆ ಎಂದರು.

 

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.