ಬಂಗೇರಕಟ್ಟೆ ಕಸಾಯಿ ಖಾನೆಗೆ ಪುಂಜಾಲಕಟ್ಟೆ ಪೊಲೀಸರ ದಾಳಿ: ದನದ ಮಾಂಸ ತಯಾರಿಸಲು ಬಳಸುತ್ತಿದ್ದ ವಸ್ತುಗಳ ವಶ

ಮಚ್ಚಿನ: ಇಲ್ಲಿಯ ಬಂಗೇರಕಟ್ಟೆಯ  ಅಕ್ರಮ ಕಸಾಯಿ ಖಾನೆಯಲ್ಲಿ   ದನದ ಮಾಂಸವನ್ನು ತಯಾರಿಸುತ್ತಿದ್ದ ಮಾಹಿತಿ ತಿಳಿದ ಪುಂಜಾಲಕಟ್ಟೆ ಪೊಲೀಸರು  ಜೂ.23 ರಂದು ಧಾಳಿ ನಡೆಸಿದ್ದಾರೆ.

ದನದ ಮಾಂಸಗಳನ್ನು ಮಾರಾಟ ಮಾಡಲು  ಆರೋಪಿಗಳು  ಉಪಯೋಗಿಸುತ್ತಿದ್ದ  ವಾಹನಗಳನ್ನು ಮತ್ತು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

 

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.