ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲಾಜೆ ಗೆ 6000 ರೂ ನೀಡಿ ಸಹಕರಿಸಿದ ನವ ಭಾರತ್ ಗೆಳೆಯರ ಬಳಗ

ಇಂದಬೆಟ್ಟು:  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲಾಜೆ ಇಂದಬೆಟ್ಟು ಇಲ್ಲಿನ ಶಾಲಾ ಮಕ್ಕಳಿಗೆ ಟೈ, ಐಡಿ, ಬೆಲ್ಟ್ ಖರೀದಿಗಾಗಿ ನವ ಭಾರತ್ ಗೆಳೆಯರ ಬಳಗ’ರಿ’ಕಲ್ಲಾಜೆ-ಇಂದಬೆಟ್ಟು ಇದರ ವತಿಯಿಂದ 6000 ರೂ ನೀಡಿ ಸಹಕರಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಅಕ್ಷಿತ್ ರಾಜ್ ಕಲ್ಲಾಜೆ, ಕೋಶಾಧಿಕಾರಿ ನಾಗೇಶ್ ಮುಂಡ್ರಬೆಟ್ಟು, ಶಾಲಾ ಶಿಕ್ಷಕಿ ದೀಪಾ ಕಿರಣ್ ಇವರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.