ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆ: ಧರ್ಮಸ್ಥಳ ಶಾಲಾ ವಿದ್ಯಾರ್ಥಿನಿಯಾದ ಅನಿಕಾರವರಿಗೆ ದ್ವಿತೀಯ ಸ್ಥಾನ Posted by webnews1 Date: June 23, 2022 in: ಗ್ರಾಮಾಂತರ ಸುದ್ದಿ, ಚಿತ್ರ ವರದಿ, ವರದಿ Leave a comment 80 Views Ad Here: x ಧರ್ಮಸ್ಥಳ: ಶ್ರೀ.ಧ.ಮಂ.ಆಂಗ್ಲ ಮಾದ್ಯಮ ಶಾಲೆ, ಧರ್ಮಸ್ಥಳದ ವಿದ್ಯಾರ್ಥಿನಿಯಾದ ಒಂಬತ್ತನೆಯ ತರಗತಿಯ ಅನಿಕಾ ಇವರು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ತಾಲೂಕು ಮಟ್ಟದ ಯೋಗಾಸನ ಸ್ಫರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.