ಭ್ರಷ್ಟಾಚಾರ ಮುಕ್ತ ಅಧಿಕಾರಿ ಎಂದು ಪ್ರಶಂಸೆ ಪಡೆದ ಕಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|ಡಯಾನ ಸವಿತ ಸ್ವಯಂ ನಿವೃತ್ತಿ

ಕಣಿಯೂರು: ಸುದ್ದಿಯಿಂದ ಜನಮೆಚ್ಚಿದ ಪ್ರಶಸ್ತಿ ಪಡೆದ, ಭ್ರಷ್ಟಾಚಾರ ಮುಕ್ತ ಅಧಿಕಾರಿ ಎಂದು ಪ್ರಶಂಸೆ ಪಡೆದು, ಕೊರೋನಾ ಸಂದರ್ಭದಲ್ಲಿ ಉತ್ತಮ ವೈದ್ಯೆ ಅನ್ನುವ ಜನಮೆಚ್ಚುಗೆ ಗಳಿಸಿದ ಕಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|ಡಯಾನ ಸವಿತ ಅವರು ಸ್ವಯಂ ನಿವೃತ್ತಿ ಪಡೆದಿದ್ದಾರೆ.

ಇವರು ಕಳೆದ ಮೂರು ವರ್ಷದ ಅವಧಿಯಲ್ಲಿ ಜನಸಾಮಾನ್ಯರ ಜೊತೆ ಉತ್ತಮ ಭಾಂದವ್ಯದ ಬೆಸುಗೆಯನ್ನಿಟ್ಟುಕೊಂಡು ಉತ್ತಮವಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸಿದ ಇವರಿಗೆ ಶಾಸಕ ಹರೀಶ್ ಪೂಂಜ ರವರು ಅಭಿನಂದಿಸಿ ಸನ್ಮಾನಿಸಿದ್ದಾರೆ.

 

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.