ಬೆಳ್ತಂಗಡಿ ಅಂಚೆ ಕಚೇರಿಯಲ್ಲಿ ಯೋಗ ದಿನಾಚರಣೆ Posted by webnews1 Date: June 21, 2022 in: ಅಂತರ್ ರಾಷ್ಟ್ರೀಯ, ಗ್ರಾಮಾಂತರ ಸುದ್ದಿ, ಚಿತ್ರ ವರದಿ Leave a comment 207 Views Ad Here: x ಬೆಳ್ತಂಗಡಿ: ಬೆಳ್ತಂಗಡಿ ಅಂಚೆ ಕಚೇರಿಯಲ್ಲಿ ವಿಶ್ವ ಯೋಗ ದಿನಾಚರಣೆ ಜೂ.21 ರಂದು ಆಚರಿಸಲಾಯಿತು. ಪೋಸ್ಟ್ ಮಾಸ್ಟರ್ ಜ್ಯೋತಿ ಎಂ.ಆರ್.ಮಾತನಾಡಿ ಉತ್ತಮ ಆರೋಗ್ಯಕ್ಕೆ ಯೋಗ ಸುಲಭ ಸಾಧನ,ಯೋಗದಿಂದ ಮನಃಶಾಂತಿ ಸಿಗುತ್ತದೆ ಎಂದರು. ಸಿಬ್ಬಂದಿಗಳು ಭಾಗವಹಿಸಿದ್ದರು.