ಬೆಳ್ತಂಗಡಿ: ನ್ಯಾಯವಾದಿ ಅನಿಲ್ ಯು ರವರ ನೂತನ ಕಛೇರಿ ಉದ್ಘಾಟನೆ

ಬೆಳ್ತಂಗಡಿ: ಇಲ್ಲಿನ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಸಂಕೀರ್ಣದಲ್ಲಿ ನ್ಯಾಯವಾದಿ ಅನಿಲ್ ಯು ಅವರ ನೂತನ ಕಛೇರಿ ಪ್ರಾರಂಭಗೊಂಡಿತು.

ಕನ್ಯಾಡಿ ಶ್ರೀ ರಾಮ‌ ಕ್ಷೇತ್ರದ ಪೀಠಾಧಿಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹಾಗೂ ಶಾಸಕ ಹರೀಶ್ ಪೂಂಜ ದ್ವೀಪ ಪ್ರಜ್ವಲನೆಗೈದು ಶುಭ ಕೋರಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಕೆ. ಹರೀಶ್ ಕುಮಾರ್, ಪ್ರತಾಪ್ ಸಿಂಹ ನಾಯಕ್, ಮಾಜಿ ಶಾಸಕ ಕೆ ವಸಂತ ಬಂಗೇರ, ಪ್ರಭಾಕರ ಬಂಗೇರ, ವಕೀಲರ ಸಂಘದ ಅಧ್ಯಕ್ಷ ಪ್ರಸಾದ್ ಕೆ.ಎಸ್, ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಪ್ರಮುಖರಾದ ಪ್ರಸಾದ್ ಬೆಳ್ತಂಗಡಿ, ರತ್ನಾಕರ ಬುಣ್ಣಣ್, ಹರೀಶ್ ಸಾಲಿಯಾನ್ ಮೋರ್ತಾಜೆ, ಕೇಶವ ಬಂಗೇರ ಕಳಿಯ, ಚಿದಾನಂದ ಇಡ್ಯ, ರಾಜೇಶ್ ಪೆರ್ಮುಡ, ಸದಾನಂದ ಪೂಜಾರಿ ಉಂಗೀಲಬೈಲು, ಡಾ. ಪ್ರದೀಪ್ ನಾವೂರು, ವಿನೀತ್ ಕೋಟ್ಯಾನ್, ಅಮ್ಮಾಜಿ ಕೋಟ್ಯಾನ್, ನವೀನ್ ನೆರಿಯ, ಜಯರಾಜ್ ಬೆಳ್ತಂಗಡಿ, ದಿನೇಶ್ ಚಾರ್ಮಾಡಿ, ಭುವನೇಶ್ ಗೇರುಕಟ್ಟೆ,ವಸಂತ ಪೂಜಾರಿ ಪುದುವೆಟ್ಟು, ಶಾಂತ ಬಂಗೇರ, ಲೋಕೇಶ್ವರಿ ವಿನಯಚ್ಚಂದ್ರ, ಉಮಾ ಆರ್ ರಾವ್,ಆ್ಯಂಟನಿ ನಾವೂರು, ಮನೋಹರ್ ಇಳಂತಿಲ,ಜಯಾನಂದ ಕಲ್ಲಾಪು, ಜಯವಿಕ್ರಮ್ ಕಲ್ಲಾಪು, ಮನೋಜ್ ಬಾರ್ಯ,ವಸಂತ ಮರಕಡ,ಸುಬ್ರಹ್ಮಣ್ಯ ಅಗರ್ತ, ಭಾಸ್ಕರ್ ಧರ್ಮಸ್ಥಳ, ಜಾಂತು ಪೂಜಾರಿ ಗೇರುಕಟ್ಟೆ,ಕೇಶವ ಅತ್ತಾಜೆ,ಹರಿದಾಸ್ ಗಾಂಭೀರ್, ಶೈಲೇಶ್ ಕುಮಾರ್ ಕುರ್ತೋಡಿ, ಸುಕೇಶಿನಿ, ಆಂತೋನಿ ಫೆರ್ನಾಂಡೀಸ್, ಕಿರಣ್ ಆರಂಬೋಡಿ, ರವಿ ಬೆಳ್ತಂಗಡಿ, ಗಣೇಶ್ ಗೌಡ ನಾವೂರು, ರಂಜಿತ್ ಹೆಚ್.ಡಿ ಹಾಗೂ ನ್ಯಾಯವಾದಿ ಅನಿಲ್ ಅವರ ಬಂಧು- ಮಿತ್ರರು, ಹಿತೈಷಿಗಳು ಆಗಮಿಸಿ , ನವೀನ್ ಕೆ ಅರಸಿನಮಕ್ಕಿ ಶುಭ ಹಾರೈಸಿದರು.

ಆಗಮಿಸಿದ ಬಂಧು ಮಿತ್ರರನ್ನು ನ್ಯಾಯವಾದಿ ಅನಿಲ್ ಕಾವ್ಯ ದಂಪತಿ ಸ್ವಾಗತಿಸಿ, ಸತ್ಕರಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.